Gokhale Institute of Public Affairs
Public Life Must be spiritualized - G. K. Gokhale
Programmes for July,2011 to December,2011
Venue : ಡಿ.ವಿ.ಜಿ. ಸಭಾಂಗಣ
Date and Time       Sponsor                   Event         
29.12.2011, ಗುರುವಾರದಿಂದ
31.12.2011, ಶನಿವಾರದವರೆಗೆ
ಶ್ರೀಮತಿ ಜಿ.ಎನ್. ಶಕುಂತಲಾ ದತ್ತಿಯ ಆಶ್ರಯದಲ್ಲಿ ಪ್ರವಚನಮಾಲೆ:
ಶ್ರೀ ಎನ್.ಎಸ್. ಬ್ರಹ್ಮಣ್ಯತೀರ್ಥ ಅವರಿಂದ
(ಖ್ಯಾತ ವೇದಾಂತ ಚಿಂತಕರು)
ವಿಷಯ: ಭಾಗವತದಲ್ಲಿನ 'ಭಿಕ್ಷುಗೀತೆ'
26.12.2011, ಸೋಮವಾರದಿಂದ
28.12.2011, ಬುಧವಾರದವರೆಗೆ
ಪ್ರತಿ ಸಂಜೆ 6.30-7.45
ಡಾ|| ಡಿ. ಸುಂದರರಾವ್ ದತ್ತಿ
ಯ ಆಶ್ರಯದಲ್ಲಿ
ಪ್ರವಚನಮಾಲೆ:
ವಿದ್ವಾನ್ ಗಣೇಶಭಟ್ಟ ಹೋಬಳಿ ಅವರಿಂದ
(ಸಂಸ್ಕೃತ ಉಪನ್ಯಾಸಕರು; ಅಧ್ಯಾತ್ಮ ಚಿಂತಕರು; ಪ್ರವಚನಕಾರರು)
ವಿಷಯ: ಕಪಿಲೋಪದೇಶ
25.12.2011, ಭಾನುವಾರ
ಸಂಜೆ 6.00-8.00
ನಾದಾನುಭವ ಮತ್ತು ಗೋ.ಸಾ.ವಿ. ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ
ಗಾಯನ: ಪಂಡಿತ್ ಧನಂಜಯ ಹೆಗಡೆ
25.12.2011, ಭಾನುವಾರ
ಬೆಳಗ್ಗೆ 11.00-1.00
ಹಿಂದೂಸ್ತಾನಿ ಸಂಗೀತ ಕಲಾಕಾರ ಮಂಡಳಿ
ಮತ್ತು ಗೋ.ಸಾ.ವಿ.ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ
ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ
ಗಾಯನ: ಕುಮಾರಿ ಪ್ರಿಯಾ ಪುರುಷೋತ್ತಮ್
23.12.2011, ಶುಕ್ರವಾರ ಮತ್ತು 24.12.2011, ಶನಿವಾರ
ಸಂಜೆ 6.30-8.00
ಡಿ.ವಿ.ಜಿ. - ೧೨೫ ಸರಣಿ
ಪ್ರಾಯೋಜಕರು:
ಕನ್ನಡ ಮತ್ತು ಸಂಸ್ಕೃತಿ ನಿರ್ದೆಶನಾಲಯ,
ಕರ್ನಾಟಕ ಸರ್ಕಾರ
ಉಪನ್ಯಾಸ:ಶತಾವಧಾನಿ
ಡಾ|| ರಾ. ಗಣೇಶ್ ಅವರಿಂದ
ವಿಷಯ:ಡಿ.ವಿ.ಜಿ. ಅವರ ಸಂಗೀತ ಕೃತಿಗಳು
22.12.2011, ಗುರುವಾರ
ಸಂಜೆ 6.30-8.00
ಡಿ.ವಿ.ಜಿ. - ೧೨೫ ಸರಣಿ
ಪ್ರಾಯೋಜಕರು: ಕನ್ನಡ ಮತ್ತು
ಸಂಸ್ಕೃತಿ ನಿರ್ದೆಶನಾಲಯ
ಕರ್ನಾಟಕ ಸರ್ಕಾರ
ಗುರುಗುಹನಮನ: ಒಂದು ಸಂಗೀತಾಂಜಲಿ
ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯನ-ವ್ಯಾಖ್ಯಾನ ಕಾರ್ಯಕ್ರಮ
ವ್ಯಾಖ್ಯಾನ: ವಿದ್ವಾನ್ ಮೈಸೂರು ವಿ. ನಂಜುಂಡಸ್ವಾಮಿ
ಗಾಯನ: ವಿದ್ವಾನ್ ಎಸ್. ಶಂಕರ್
ಮೃದಂಗ: ವಿದ್ವಾನ್ ಬಿ.ಆರ್. ಶ್ರೀನಿವಾಸ್
21.12.2011, ಬುಧವಾರ
ಸಂಜೆ 6.30-8.00
ಮಾಸ್ತಿ ಅಧ್ಯಯನ ಪೀಠದ
ಆಶ್ರಯದಲ್ಲಿ
ಉಪನ್ಯಾಸ: ಶ್ರೀ ವೈ.ವಿ. ಗುಂಡೂರಾವ್ ಅವರಿಂದ
(ಖ್ಯಾತ ವಾಗ್ಮಿಗಳು ಮತ್ತು ಮಾನವ ಸಂಪನ್ಮೂಲ
ತರಬೇತುದಾರರು)
ವಿಷಯ: ನಾ. ಕಸ್ತೂರಿ ಅವರ ಬದುಕು-ಬರಹ
19.12.2011, ಸೋಮವಾರ
ಸಂಜೆ 6.30-8.00
ಹರಿಹರ ಗುಂಡೂರಾವ್
ಜ್ಞಾಪಕೋಪನ್ಯಾಸ
ಶ್ರೀ ಎನ್. ಸಚ್ಚಿದಾನಂದ ಹೆಗಡೆ ಅವರಿಂದ
(ಸಂಪಾದಕರು, 'ಧ್ಯೇಯನಿಷ್ಠ ಪತ್ರಕರ್ತ', ಶಿರಸಿ)
ವಿಷಯ: ಭಾರತೀಯ ಪತ್ರಿಕೋದ್ಯಮದ ವೈಚಾರಿಕ ಭೂಮಿಕೆ
16.12.2011, ಶುಕ್ರವಾರದಿಂದ
18.12.2011, ಭಾನುವಾರದವರೆಗೆ
ಪ್ರತಿ ಸಂಜೆ 6.30-7.45
ಶ್ರೀಮತಿ ಮತ್ತು ಶ್ರೀ ದೇವಿ
ಕುಮಾರ್ ಪ್ರಾಯೋಜಿಸಿರುವ
ಉಪನ್ಯಾಸಮಾಲೆ:ಡಾ|| ಗುರುರಾಜ ಕರಜಗಿ ಅವರಿಂದ
(Chairman, Academy for Creative Teaching,
Bangalore)
ವಿಷಯ: ಡಿ.ವಿ.ಜಿ. ಅವರ 'ಜ್ಞಾಪಕಚಿತ್ರಶಾಲೆ'
13.12.2011, ಮಂಗಳವಾರದಿಂದ
15.12.2011, ಗುರುವಾರದವರೆಗೆ
ಪ್ರತಿ ಸಂಜೆ 6.30-7.45
ಶ್ರೀ ಎಂ.ಎಸ್. ನಾರಾಯಣರಾವ್
ಅವರ ಸ್ಮರಣೆಯಲ್ಲಿ
ಮೆಸರ್ಸ್ ವಸಂತ್ ಪ್ರಿಂಟರ್ಸ್ ಲಿ.
ಪ್ರಾಯೋಜಿಸಿರುವ
ಉಪನ್ಯಾಸಮಾಲೆ:
ಡಾ|| ಗುರುರಾಜ ಕರಜಗಿ ಅವರಿಂದ
(Chairman, Academy for Creative Teaching,
Bangalore)
ವಿಷಯ: ಡಿ.ವಿ.ಜಿ. ಅವರ 'ಜ್ಞಾಪಕಚಿತ್ರಶಾಲೆ'
9.12.2011, ಶುಕ್ರವಾರದಿಂದ
11.12.2011, ಭಾನುವಾರದವರೆಗೆ
ಪ್ರತಿ ಸಂಜೆ 6.30-8.00
ಶ್ರೀ ಶುಕ್ಲಯಜುರ್ವೆದ ಯುವಕ ಸಂಘ
, ಬೆಂಗಳೂರು ಪ್ರಾಯೋಜಿಸಿರುವ
ಪ್ರವಚನಮಾಲೆ:
ವಿದ್ವಾನ್ ಅನಂತಶರ್ಮಾ ಭುವನಗಿರಿ ಅವರಿಂದ
(ಖ್ಯಾತ ಸಂಸ್ಕೃತ ವಿದ್ವಾಂಸರು)
ವಿಷಯ: ಬೃಹದಾರಣ್ಯಕೋಪನಿಷತ್ತಿನ ಮೈತ್ರೇಯೀ ಬ್ರಾಹ್ಮಣ
5.12.2011, ಸೋಮವಾರ
ಸಂಜೆ 6.30-8.00
ನವಜ್ಯೋತಿ ಟ್ರಸ್ಟ್, ಬೆಂಗಳೂರು ಮತ್ತು ಗೋಖಲೆ ಸಾರ್ವಜನಿಕ
ವಿಚಾರ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ
ಉಪನ್ಯಾಸ:ಡಾ|| ಸಿ.ವಿ. ವೆಂಕಟಾಚಲನ್ ಅವರಿಂದ
(ನಿವೃತ್ತ ಸಮಾಜಶಾಸ್ತ್ರ ಪ್ರಾಧ್ಯಾಪಕರು, ನ್ಯಾಷನಲ್ ಕಾಲೇಜು,ಬೆಂಗಳೂರು)
ವಿಷಯ: ಇಂದಿನ ಸಾಮಾಜಿಕ ಸಮಸ್ಯೆಗಳು ಮತ್ತು ಪರಿಹಾರ
3.12.2011, ಶನಿವಾರ
ಸಂಜೆ 6.30-8.00
ಸಂಗೀತ ವಿದುಷಿ ವಲ್ಲಭಂ ಕಲ್ಯಾಣಸುಂದರಂ
ಜನ್ಮಶತಾಬ್ದಿ ಸ್ಮರಣಾಂಜಲಿ ಕಾರ್ಯಕ್ರಮ
ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯನ
12.11.2011, ಶನಿವಾರದಿಂದ
2.12.2011, ಶುಕ್ರವಾರದವರೆಗೆ
ಪ್ರತಿ ಸಂಜೆ 6.30-8.00
ಡಿ.ವಿ.ಜಿ. - ೧೨೫ ಸರಣಿ
ಪ್ರಾಯೋಜಕರು: ಕನ್ನಡ ಮತ್ತು
ಸಂಸ್ಕೃತಿ ನಿರ್ದೆಶನಾಲಯ, ಕರ್ನಾಟಕ ಸರ್ಕಾರ
ಸಹ - ಪ್ರಾಯೋಜನೆ:
ಗೋಪಾಲ ವರದರಾಜನ್ ದತ್ತಿ,
ಶ್ರೀಮತಿ ಮತ್ತು ಡಾ|| ತುಮಕೂರು
ಸುಬ್ಬರಾಜು ದತ್ತಿ,
ಶ್ರೀ ನಾಗರಾಜ್ ದತ್ತಿ,
ಶ್ರೀಮತಿ ಲಲಿತಾಂಬಾ ದತ್ತಿ,
ಶ್ರೀ ವಸಂತರಾವ್ ಕರಜಗಿ ದತ್ತಿ
ಪಂಡಿತ ಜಯತೀರ್ಥಾಚಾರ್ಯ ಮಳಗಿ ಅವರಿಂದ ಪ್ರವಚನಮಾಲೆ
(ನಿವೃತ್ತ ಸಂಸ್ಕೃತ ಪ್ರಾಧ್ಯಾಪಕರು, ಕರ್ನಾಟಕ ವಿಶ್ವವಿದ್ಯಾಲಯ,ಧಾರವಾಡ)
ವಿಷಯ:ಶ್ರೀಮದ್ಭಾಗವತ
31.10.2011, ಸೋಮವಾರದಿಂದ
11.11.2011, ಶುಕ್ರವಾರದವರೆಗೆ
ಪ್ರತಿ ಸಂಜೆ 6.30-7.45
ಶ್ರೀ ವಿ. ವಾಸುದೇವಮೂರ್ತಿ
ಅವರ ಸ್ಮರಣೆಯಲ್ಲಿ ಪುತ್ರಿ ಡಾ|| ವಿ. ರಮಾಮಣಿ
ಪ್ರಾಯೋಜಿಸಿರುವ
ಪ್ರವಚನಮಾಲೆ: ವಿದ್ವಾನ್ ಗಣೇಶಭಟ್ಟ ಹೋಬಳಿ ಅವರಿಂದ
(ಸಂಸ್ಕೃತ ಉಪನ್ಯಾಸಕರು; ಅಧ್ಯಾತ್ಮ ಚಿಂತಕರು; ಪ್ರವಚನಕಾರರು)
ವಿಷಯ: ಭಗವದ್ಗೀತೆ (ಮುಂದುವರಿದ ಭಾಗ)
29.10.2011, ಶನಿವಾರ
ಸಂಜೆ 6.30-8.00
ಪಂಡಿತ ಮದನಮೋಹನ ಮಾಲವೀಯ ಅವರ
೧೫೦ನೇ ಜನ್ಮದಿನ ಸ್ಮರಣೋಪನ್ಯಾಸ
ಶ್ರೀ ಟಿ.ಎ.ಪಿ. ಶೆಣೈ ಅವರಿಂದ
(ಸಾಮಾಜಿಕ ಕಾರ್ಯಕರ್ತರು; ಸಂಪಾದಕರು, 'ಹಿಂದುವಾಣಿ')
ವಿಷಯ: ಪಂಡಿತ ಮದನಮೋಹನ ಮಾಲವೀಯ
28.10.2011, ಶುಕ್ರವಾರ
ಸಂಜೆ 6.30-8.00
ಡಿ.ವಿ.ಜಿ. - ೧೨೫ ಸರಣಿ
ಪ್ರಾಯೋಜಕರು: ಕನ್ನಡ ಮತ್ತು ಸಂಸ್ಕೃತಿ ನಿರ್ದೆಶನಾಲಯ,
ಕರ್ನಾಟಕ ಸರ್ಕಾರ
ಕರ್ನಾಟಕ ಶಾಸ್ತ್ರೀಯ ಸಂಗೀತ
ಕೊಳಲು ವಾದನ ಕಾರ್ಯಕ್ರಮ
ವಿದ್ವಾನ್ ವಂಶೀಧರ ಮತ್ತು ಸಂಗಡಿಗರಿಂದ
16.10.2011, ಭಾನುವಾರದಿಂದ
22.10.2011, ಶನಿವಾರದವರೆಗೆ
ಪ್ರತಿ ಸಂಜೆ 6.30-8.00
ಆಸ್ಥಾನ ವಿದ್ವಾನ್ ಮೋಟಗಾನಹಳ್ಳಿ
ಸುಬ್ರಹ್ಮಣ್ಯಶಾಸ್ತ್ರಿ ಸ್ಮಾರಕ
ಪ್ರವಚನಮಾಲೆ:ಪಂಡಿತ ಜಯತೀರ್ಥಾಚಾರ್ಯ ಮಳಗಿ
ಅವರಿಂದ(ನಿವೃತ್ತ ಸಂಸ್ಕೃತ ಪ್ರಾಧ್ಯಾಪಕರು, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ)
ವಿಷಯ: ಮಹಾಭಾರತ ಪಾತ್ರಪ್ರಪಂಚ
15.10.2011, ಶನಿವಾರ
ಸಂಜೆ 6.30-8.00
ಮಾಸ್ತಿ ಅಧ್ಯಯನ ಪೀಠದ ಆಶ್ರಯದಲ್ಲಿ ಉಪನ್ಯಾಸ: ಶ್ರೀ ಟಿ.ಆರ್. ಮಹಾದೇವಯ್ಯ ಅವರಿಂದ
(ಕನ್ನಡ-ಕನ್ನಡ ನಿಘಂಟು ಮಾಜಿ ಸಂಪಾದಕರು;
ರಾಜ್ಯ ಭಾಷಾ ಆಯೋಗದ ಸದಸ್ಯರು)
ವಿಷಯ: ಬಿ. ಶಿವಮೂರ್ತಿಶಾಸ್ತ್ರಿಗಳ ಬದುಕು ಮತ್ತು ಬರಹ
14.10.2011, ಶುಕ್ರವಾರ
ಸಂಜೆ 6.30-8.00
ಉಪನ್ಯಾಸ: ಡಾ|| ಆರ್.ಪಿ. ಜೋಷಿ ಅವರಿಂದ
(ವೈದ್ಯಾಧಿಕಾರಿಗಳು, ಕೇಂದ್ರ ಸರ್ಕಾರ ಆರೋಗ್ಯ ಯೋಜನೆ, ಬೆಂಗಳೂರು)
ವಿಷಯ: ಜೀವನಶೈಲಿ ಮತ್ತು ಆರೋಗ್ಯ (ಭಾಗ-೬)
13.10.2011, ಗುರುವಾರ
ಸಂಜೆ 6.30-8.00
ಶ್ರೀ ಎ.ಎಸ್. ಭೀಮರಾವ್
ಜ್ಞಾಪಕೋಪನ್ಯಾಸ
ಪ್ರೊ|| ಎಂ.ಜಿ. ಮಂಜುನಾಥ ಅವರಿಂದ
(ಇತಿಹಾಸ ಪ್ರಾಧ್ಯಾಪಕರು, ಮೈಸೂರು ವಿಶ್ವವಿದ್ಯಾಲಯ)
ವಿಷಯ: 'ಶಾಸನ ಸಾಹಿತ್ಯ'
10.10.2011, ಸೋಮವಾರದಿಂದ
12.10.2011, ಬುಧವಾರದವರೆಗೆ
ಪ್ರತಿ ಸಂಜೆ 6.30-8.00
ಡಿ.ವಿ.ಜಿ. - ೧೨೫ ಸರಣಿ
ಪ್ರಾಯೋಜಕರು: ಕನ್ನಡ ಮತ್ತು ಸಂಸ್ಕೃತಿ ನಿರ್ದೆಶನಾಲಯ,
ಕರ್ನಾಟಕ ಸರ್ಕಾರ
ಉಪನ್ಯಾಸಮಾಲೆ: ಡಾ|| ಎಸ್. ರಂಗನಾಥ್ ಅವರಿಂದ
(ಸಂಸ್ಕೃತ ವಿಭಾಗಾಧ್ಯಕ್ಷರು, ಎನ್.ಎಂ.ಕೆ.ಆರ್.ವಿ.ಕಾಲೇಜ್, ಬೆಂಗಳೂರು)
ವಿಷಯ: ಡಿ.ವಿ.ಜಿ. ಅವರ 'ಪುರುಷಸೂಕ್ತ'
9.10.2011, ಭಾನುವಾರ
ಸಂಜೆ 6.30-8.00
ಡಿ.ವಿ.ಜಿ. ಪುಣ್ಯಸ್ಮರಣೆಯ ಕಾರ್ಯಕ್ರಮ ಉಪನ್ಯಾಸ: ಡಾ||ಶ್ರೀರಾಮಭಟ್ ಅವರಿಂದ
(ಸಂಸ್ಕೃತ ಪ್ರಾಧ್ಯಾಪಕರು,ಬೆಂಗಳೂರು)
ವಿಷಯ: ಡಿ.ವಿ.ಜಿ. ಅವರ ಕಾವ್ಯಶೈಲಿ
8.10.2011, ಶನಿವಾರ
ಸಂಜೆ 6.00-8.00
ನಾದಾನುಭವ ಮತ್ತು
ಗೋ.ಸಾ.ವಿ. ಸಂಸ್ಥೆಯ
ಸಂಯುಕ್ತ ಆಶ್ರಯದಲ್ಲಿ
ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ
ಗಾಯನ: ವಿದುಷಿ ಶಿವಾನಿ ಮಾರೂಲ್ಕರ್
7.10.2011, Friday
at 6.30 pm
Talk By: Sri Harikrishna S. Holla
Advocate, Holla Associates, Bangalore)
on Right to Information
1.10.2011, ಶನಿವಾರ
ಸಂಜೆ 6.00-8.00
ಹಿಂದೂಸ್ತಾನಿ ಸಂಗೀತ
ಕಲಾಕಾರ ಮಂಡಳಿ ಮತ್ತು
ಗೋ.ಸಾ.ವಿ. ಸಂಸ್ಥೆಯ
ಸಂಯುಕ್ತ ಆಶ್ರಯದಲ್ಲಿ
ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ
ಗಾಯನ: ಕುಮಾರಿ ಮಾಲಾಶ್ರೀ ಕಣವಿ
26.9.2011, Monday
at 6.30 pm
Talk By: Sri B.V. Kumar
Former Additional Secretary to the
Ministry of Finance, Govt. of India
24.9.2011, ಶನಿವಾರ
ಸಂಜೆ 6.30-8.00
ಮಾಸ್ತಿ ಅಧ್ಯಯನ ಪೀಠದ ಆಶ್ರಯದಲ್ಲಿ ಉಪನ್ಯಾಸ: ಶ್ರೀ ಬಾಬು ಕೃಷ್ಣಮೂರ್ತಿ ಅವರಿಂದ (ಸಂಪಾದಕರು, 'ಕರ್ಮವೀರ' ಸಾಪ್ತಾಹಿಕ)
ವಿಷಯ: ಎಂ.ಆರ್. ಶ್ರೀನಿವಾಸಮೂರ್ತಿ ಅವರ
ಬದುಕು ಮತ್ತು ಬರಹ
19.9.2011, ಸೋಮವಾರದಿಂದ
23.9.2011, ಶುಕ್ರವಾರದವರೆಗೆ
ಪ್ರತಿ ಸಂಜೆ 6.30-8.00
ಶ್ರೀಮತಿ ಪ್ರಭಾಶಾಸ್ತ್ರಿ
ಅವರು ಪ್ರಾಯೋಜಿಸಿರುವ
ಪ್ರವಚನಮಾಲೆ: ವಿದ್ವಾನ್ ಗಣೇಶಭಟ್ಟ ಹೋಬಳಿ ಅವರಿಂದ
(ಸಂಸ್ಕೃತ ಉಪನ್ಯಾಸಕರು; ಅಧ್ಯಾತ್ಮ ಚಿಂತಕರು;ಪ್ರವಚನಕಾರರು)
ವಿಷಯ: ಭಗವದ್ಗೀತೆ (ಮುಂದುವರಿದ ಭಾಗ)
13.9.2011, ಮಂಗಳವಾರದಿಂದ
16.9.2011, ಶುಕ್ರವಾರದವರೆಗೆ
ಪ್ರತಿ ಸಂಜೆ 6.30-8.00
ಶ್ರೀ ಎಂ. ನಾಗಭೂಷಣರಾವ್ ಅವರ ಸ್ಮರಣೆಯಲ್ಲಿ
ಶ್ರೀಮತಿ ಎಂ. ಎನ್. ಮಂದಾಕಿನಿ
ಅವರು ಪ್ರಾಯೋಜಿಸಿರುವ
ಉಪನ್ಯಾಸಮಾಲೆ:
ಶತಾವಧಾನಿ ಡಾ|| ರಾ. ಗಣೇಶ್ ಅವರಿಂದ
ವಿಷಯ:ಕಾಳಿದಾಸನ 'ರಘುವಂಶ'
12.9.2011, ಸೋಮವಾರ
ಸಂಜೆ 6.30-8.00
ಉಪನ್ಯಾಸ: ಡಾ|| ಆರ್.ಪಿ. ಜೋಷಿ ಅವರಿಂದ
(ವೈದ್ಯಾಧಿಕಾರಿಗಳು, ಕೇಂದ್ರ ಸರ್ಕಾರ ಆರೋಗ್ಯ ಯೋಜನೆ,ಬೆಂಗಳೂರು)
ವಿಷಯ: ಜೀವನಶೈಲಿ ಮತ್ತು ಆರೋಗ್ಯ(ಭಾಗ-೫)
11.9.2011, ಭಾನುವಾರ
ಸಂಜೆ 6.00-8.00
ಡಿ.ವಿ.ಜಿ. - ೧೨೫ ಸರಣಿ
ಪ್ರಾಯೋಜಕರು: ಕನ್ನಡ ಮತ್ತು ಸಂಸ್ಕೃತಿ ನಿರ್ದೆಶನಾಲಯ,
ಕರ್ನಾಟಕ ಸರ್ಕಾರ
ಕರ್ನಾಟಕ ಶಾಸ್ತ್ರಿಯ ಸಂಗೀತ: ವೀಣಾ ವಾದನ ವೈಣಿಕ ವಿದ್ವಾನ್
ಆರ್.ಎ. ದಕ್ಷಿಣಾಮೂರ್ತಿ
ಮತ್ತು ಸಂಗಡಿಗರಿಂದ
9.9.2011, ಶುಕ್ರವಾರ ಮತ್ತು 10.9.2011, ಶನಿವಾರ
ಪ್ರತಿ ಸಂಜೆ 6.30-8.00
ಡಿ.ವಿ.ಜಿ. - ೧೨೫ ಸರಣಿ
ಪ್ರಾಯೋಜಕರು: ಕನ್ನಡ ಮತ್ತು ಸಂಸ್ಕೃತಿ ನಿರ್ದೆಶನಾಲಯ ಉಪನ್ಯಾಸ: ಡಾ|| ಎಚ್. ಎಸ್. ವೆಂಕಟೇಶಮೂರ್ತಿ ಅವರಿಂದ(ಖ್ಯಾತ ಸಾಹಿತಿಗಳು, ವಿಮರ್ಶಕರು ಮತ್ತು ಕವಿಗಳು)
ಕರ್ನಾಟಕ ಸರ್ಕಾರ ವಿಷಯ:
ಡಿ.ವಿ.ಜಿ. ಅವರ ಬಿಡಿ ಕವನಗಳು
8.9.2011, ಗುರುವಾರ
ಸಂಜೆ 6.00-8.00
ಮಾಸ್ತಿ ಅಧ್ಯಯನ ಪೀಠದ ಆಶ್ರಯದಲ್ಲಿ ಉಪನ್ಯಾಸ: ಡಾ||ಪಿ.ಎಸ್. ಗೀತಾ ಅವರಿಂದ(ಕನ್ನಡ ಪ್ರಾಧ್ಯಾಪಕರು,ವಿದ್ಯಾವರ್ಧಕ ಕಾಲೇಜ್, ಬೆಂಗಳೂರು)
ವಿಷಯ: ಕನ್ನಡದ ಸಾನೆಟ್ಟುಗಳು
7.9.2011, ಬುಧವಾರ
ಸಂಜೆ 6.00-8.00
ಡಾ||ಕೆ.ಎಸ್. ಉಮಾಪತಿ ಮತ್ತು
ಡಾ|| ಕೆ. ಪದ್ಮಾ ಉಮಾಪತಿ ದತ್ತಿ ಉಪನ್ಯಾಸ
ಪ್ರೊ|| ಹಾಲ್ದೊಡ್ಡೇರಿ ಸುಧೀಂದ್ರ ಅವರಿಂದ
(ನಿವೃತ್ತ ವಿಜ್ಞಾನಿಗಳು, ಡಿ.ಆರ್.ಡಿ.ಓ; ಪ್ರಾಧ್ಯಾಪಕರು,
ಭಗವಾನ್ ಮಹಾವೀರ್ ಜೈನ್ ಕಾಲೇಜ್, ಬೆಂಗಳೂರು)
ವಿಷಯ: ಮಾಹಿತಿ ಮತ್ತು ಜ್ಞಾನ
2.9.2011, ಶುಕ್ರವಾರದಿಂದ
6.9.2011, ಮಂಗಳವಾರದವರೆಗೆ
ಪ್ರತಿ ಸಂಜೆ 6.00-7.45
ಶ್ರೀ ಪತ್ತಿ ಶ್ರೀಧರ ಮತ್ತು ಶ್ರೀಮತಿ ಶಾಂತಾ ಪತ್ತಿ ಶ್ರೀ ಆದಿನಾರಣಯ್ಯ ಮತ್ತು ಶ್ರೀಮತಿ ರಾಮಲಕ್ಷ್ಮಮ್ಮ
ಜ್ಞಾಪಕೋಪನ್ಯಾಸಮಾಲೆ
ವಿದ್ವಾನ್ ಗಣೇಶಭಟ್ಟ ಹೋಬಳಿ ಅವರಿಂದ
(ಸಂಸ್ಕೃತ ಉಪನ್ಯಾಸಕರು; ಅಧ್ಯಾತ್ಮ ಚಿಂತಕರು;ಪ್ರವಚನಕಾರರು)
ವಿಷಯ: ಭಗವದ್ಗೀತೆ (ಮುಂದುವರಿದ ಭಾಗ)
25.8.2011, ಗುರುವಾರದಿಂದ
27.8.2011, ಶನಿವಾರದವರೆಗೆ
ಪ್ರತಿ ಸಂಜೆ 6.00-8.00
ಶ್ರೀ ಪತ್ತಿ ಆದಿನಾರಣಯ್ಯ ಮತ್ತು ಶ್ರೀಮತಿ ರಾಮಲಕ್ಷ್ಮಮ್ಮ
ಅವರ ಸ್ಮರಣೆಯಲ್ಲಿ ಶ್ರೀ ಪತ್ತಿ ಪಾಂಡುರಂಗ ಪ್ರಾಯೋಜಿಸಿರುವ
'ದಾಸವಾಣಿ' ಕಾರ್ಯಕ್ರಮ ಗಾಯನ-ವ್ಯಾಖ್ಯಾನ:
ಗಾಯನ:ಶಶಿಧರ ಕೋಟೆ ಮತ್ತು ಸಂಗಡಿಗರಿಂದ
(ಸಿರಿಕಂಠದ ಖ್ಯಾತ ಗಾಯಕರು)
ವ್ಯಾಖ್ಯಾನ: ಡಾ|| ಗುರುರಾಜ ಕರಜಗಿ ಅವರಿಂದ
Chairman, Academy for Creative Teaching, Bangalore
24.8.2011, ಬುಧವಾರ
ಸಂಜೆ 6.00-8.00
ಶ್ರೀಕೃಷ್ಣಜನ್ಮಾಷ್ಟಮಿ ಸಂದರ್ಭದಲ್ಲಿ
ಶ್ರೀ ಆರ್. ವ್ಯಾಸರಾವ್ ಅವರ
ಸ್ಮರಣೆಯಲ್ಲಿ ದಿವಂಗತ
ಶ್ರೀ ಆರ್.ವಿ. ಪ್ರಭಾಕರರಾವ್ ಅವರ ಪತ್ನಿ ಶ್ರೀಮತಿ ಇಂದಿರಾದೇವಿ ಅವರು ನೀಡಿರುವ ದತ್ತಿಯ ಆಶ್ರಯದಲ್ಲಿ
ಕುಮಾರಿ ಎಸ್. ಹಿರಣ್ಮಯಿ ಅವರಿಂದ
ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ
ಮತ್ತು ಭಕ್ತಿಗೀತೆಗಳ ಗಾಯನ
23.8.2011, ಮಂಗಳವಾರ
ಸಂಜೆ 6.00-8.00
ನ್ಯಾಯಮೂರ್ತಿ ನಿಟ್ಟೂರು ಶ್ರೀನಿವಾಸರಾವ್
ಜ್ಞಾಪಕೋಪನ್ಯಾಸ :ಡಾ|| ಎಚ್.ಎಂ. ಮರುಳಸಿದ್ಧಯ್ಯ
(ನಿವೃತ್ತ ವಿಭಾಗ ಮುಖ್ಯಸ್ಥರು, ಸಮಾಜಕಾರ್ಯ ವಿಭಾಗ,ಬೆಂಗಳೂರು ವಿಶ್ವವಿದ್ಯಾಲಯ)
ವಿಷಯ: ಗಾಂಧೀಯ ಮಾರ್ಗ-ಆಧುನಿಕ ಸಮಾಜಕಾರ್ಯ
21.8.2011, ಭಾನುವಾರ
ಸಂಜೆ 6.00-8.00
ಹಿಂದೂಸ್ತಾನಿ ಸಂಗೀತ ಕಲಾಕಾರ
ಮಂಡಳಿ ಮತ್ತು ಗೋ.ಸಾ.ವಿ.
ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ
ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ
ಹಾರ್ಮೋನಿಯಂ ಸೋಲೋ:
ಪಂಡಿತ್ ಮಿಲಿಂದ್ ಕುಲಕರ್ಣಿ,ಪುಣೆ
ತಬಲ ಸೋಲೋ: ಪಂಡಿತ್ ಅಜಿಂಕ್ಯಾ ಜೋಷಿ
20.8.2011, ಶನಿವಾರ
ಸಂಜೆ 6.00-8.00
ಡಿ.ವಿ.ಜಿ. - ೧೨೫
ಪ್ರಾಯೋಜಕರು: ಕನ್ನಡ ಮತ್ತು ಸಂಸ್ಕೃತಿ ನಿರ್ದೆಶನಾಲಯ,
ಕರ್ನಾಟಕ ಸರ್ಕಾರ
ಶಾಸ್ತ್ರೀಯ ಸಂಗೀತ:ಹಾರ್ಮೋನಿಯಂ ಸೋಲೋ ವಾದನ
ಕರ್ನಾಟಕ ಕಲಾಶ್ರೀ ಸಿ. ರಾಮದಾಸ್ ಮತ್ತು ಸಂಗಡಿಗರಿಂದ
18.8.2011, ಗುರುವಾರ ಮತ್ತು 19.8.2011, ಶುಕ್ರವಾರ
ಸಂಜೆ 6.00-8.00ಡಿ.ವಿ.ಜಿ. - ೧೨೫ ಸರಣಿ
ಪ್ರಾಯೋಜಕರು: ಕನ್ನಡ ಮತ್ತು ಸಂಸ್ಕೃತಿ ನಿರ್ದೆಶನಾಲಯ,
ಕರ್ನಾಟಕ ಸರ್ಕಾರ
ಉಪನ್ಯಾಸ:ಶ್ರೀ ಎಚ್.ಸಿ. ನಾಗೇಂದ್ರ ಅವರಿಂದ
(ನಿವೃತ್ತ ಅಧಿಕಾರಿಗಳು, ಗೃಹ ಇಲಾಖೆ, ಕರ್ನಾಟಕ ಸರ್ಕಾರ)
ವಿಷಯ:ಡಿ.ವಿ.ಜಿ. ಚಿಂತನೆಯಲ್ಲಿ ಜೀವನಮಾಧುರ್ಯ
17.8.2011, ಬುಧವಾರ
ಸಂಜೆ 6.00-8.00
ಗಾಯನ-ವ್ಯಾಖ್ಯಾನ ಕಾರ್ಯಕ್ರಮ
ಗಾಯನ: ಶ್ರೀ ಎನ್. ಸತ್ಯನಾರಾಯಣರಾವ್ ಅವರಿಂದ
ವ್ಯಾಖ್ಯಾನ: ಶ್ರೀ ಕೆ.ಆರ್, ಚಂದ್ರಶೇಖರರಾವ್ ಅವರಿಂದ(ನಿವೃತ್ತ ಪ್ರಾಧ್ಯಾಪಕರು)
ವಿಷಯ: ಹರಿದಾಸ ಸಾಹಿತ್ಯಕ್ಕೆ ಕನಕದಾಸರ ಕೊಡುಗೆ
16.8.2011, ಮಂಗಳವಾರ
ಸಂಜೆ 6.00-8.00
ಗಾಯನ-ವ್ಯಾಖ್ಯಾನ ಕಾರ್ಯಕ್ರಮ
ಗಾಯನ: ಶ್ರೀ ಎನ್. ಸತ್ಯನಾರಾಯಣರಾವ್ ಅವರಿಂದ
ವ್ಯಾಖ್ಯಾನ: ಶ್ರೀ ಕೆ.ಆರ್, ಚಂದ್ರಶೇಖರರಾವ್ ಅವರಿಂದ(ನಿವೃತ್ತ ಪ್ರಾಧ್ಯಾಪಕರು)
ವಿಷಯ: ಹರಿದಾಸ ಸಾಹಿತ್ಯಕ್ಕೆ ಪುರಂದರದಾಸರ ಕೊಡುಗೆ
14.8.2011, ಭಾನುವಾರ
ಸಂಜೆ 6.00-8.00
ನಿಜಗುಣ ಸಂಗೀತ ಸಭಾ,ಚಿಲುಕವಾಡಿ ಮತ್ತು ಗೋ.ಸಾ.ವಿ.
ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ
ಶ್ರೀ ಎಸ್.ಹೆಚ್. ರಾಜೇಂದ್ರಕುಮಾರ್ ಮತ್ತು ಎಸ್.ಎ. ನಟರಾಜ್,
ಪೋಷಕರು, ನಿಜಗುಣ ಸಂಗೀತ ಸಭಾ,
ಚಿಲುಕವಾಡಿ ಅವರು ಪ್ರಾಯೋಜಿಸಿರುವ
'ದಾಸವಾಣಿ' ಗಾಯನ-ವ್ಯಾಖ್ಯಾನ ಕಾರ್ಯಕ್ರಮ
ಗಾಯನ: ಶಶಿಧರ ಕೋಟೆ ಮತ್ತು ಸಂಗಡಿಗರಿಂದ
(ಸಿರಿಕಂಠದ ಖ್ಯಾತ ಗಾಯಕರು)
ವ್ಯಾಖ್ಯಾನ: ಡಾ|| ಗುರುರಾಜ ಕರಜಗಿ ಅವರಿಂದ
Chairman, Academy for Creative Teaching, Bangalore
13.8.2011, ಶನಿವಾರ
ಸಂಜೆ 6.00-8.00
ನಾದಾನುಭವ ಮತ್ತು ಗೋ.ಸಾ.ವಿ.
ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ
ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ
11.8.2011, ಗುರುವಾರ
ಸಂಜೆ 6.00-8.00
ಉಪನ್ಯಾಸ: ಡಾ|| ಆರ್.ಪಿ. ಜೋಷಿ ಅವರಿಂದ(ವೈದ್ಯಾಧಿಕಾರಿಗಳು, ಕೇಂದ್ರ ಸರ್ಕಾರ ಆರೋಗ್ಯ ಯೋಜನೆ, ಬೆಂಗಳೂರು)
ವಿಷಯ: ಜೀವನಶೈಲಿ ಮತ್ತು ಆರೋಗ್ಯ (ಭಾಗ-೪)
10.8.2011, ಬುಧವಾರ
ಸಂಜೆ 6.00-8.00
ಶ್ರೀ ಪ್ರಕಾಶ್ ದತ್ತಿ ಉಪನ್ಯಾಸ
ಡಾ|| ಕೆ.ಪಿ. ಪುತ್ತೂರಾಯ ಅವರಿಂದ
Professor Emeritus Consultant, Dept. of
Physiology, International Medical School
ವಿಷಯ: ಮಾನವೀಯ ಮೌಲ್ಯಗಳು
9.8.2011, ಮಂಗಳವಾರ
ಸಂಜೆ 6.00-8.00
ಉಪನ್ಯಾಸ: ವಿದ್ವಾನ್ ಅನಂತಪದ್ಮನಾಭ ಅಡಿಗ
ಅವರಿಂದ(ಖ್ಯಾತ ಗಮಕ ಮತ್ತು ಯಕ್ಷಗಾನ ಕಲಾವಿದರು)
ವಿಷಯ: ಭಾಗವತ ದರ್ಶನ
7.8.2011, ಭಾನುವಾರ
ಸಂಜೆ 6.00-8.00
ನಿಜಗುಣ ಸಂಗೀತ ಸಭಾ,ಚಿಲುಕವಾಡಿ ಮತ್ತು ಗೋ.ಸಾ.ವಿ.
ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ
ಶ್ರೀ ಕೆ. ರಂಗನಾಥಪ್ಪ ಮತ್ತು
ಶ್ರೀ ಕೆ.ಎನ್. ಚೆನ್ನಕೇಶವಯ್ಯ,
ಪೋಷಕರು, ನಿಜಗುಣ ಸಂಗೀತ
ಸಭಾ ಚಿಲುಕವಾಡಿ
ಅವರು ಪ್ರಾಯೋಜಿಸಿರುವ
ನಿಜಗುಣ ವಚನಗಳ ಗಾಯನ ಕಾರ್ಯಕ್ರಮ
ಶ್ರೀ ನಾಗೇಂದ್ರಶಾಸ್ತ್ರೀ ಮತ್ತು ಸಂಗಡಿಗರಿಂದ
6.8.2011, ಶನಿವಾರ
ಸಂಜೆ 6.00-8.00
ನಿಜಗುಣ ಸಂಗೀತ ಸಭಾ,
ಚಿಲುಕವಾಡಿ ಮತ್ತು ಗೋ.ಸಾ.ವಿ.
ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ
ಪ್ರೊ|| ಜಗದೀಶನ್, ಪೋಷಕರು,
ನಿಜಗುಣ ಸಂಗೀತ ಸಭಾ ಚಿಲುಕವಾಡಿ
ಅವರು ಪ್ರಾಯೋಜಿಸಿರುವ
ನಿಜಗುಣ ವಚನಗಳ ಗಾಯನ ಕಾರ್ಯಕ್ರಮ,
ಶ್ರೀಮತಿ ಎಂ.ಎಸ್. ವಿದ್ಯಾ ಮತ್ತು ಸಂಗಡಿಗರಿಂದ
1.8.2011, ಸೋಮವಾರದಿಂದ
5.8.2011, ಶುಕ್ರವಾರದವರೆಗೆ
ಪ್ರತಿ ಸಂಜೆ 6.30-7.45
M/s. Tool Room, Bangalore
ಪ್ರಾಯೋಜಿಸಿರುವ
ಪ್ರವಚನಮಾಲೆ:ವಿದ್ವಾನ್ ಗಣೇಶಭಟ್ಟ ಹೋಬಳಿ ಅವರಿಂದ
(ಸಂಸ್ಕೃತ ಉಪನ್ಯಾಸಕರು; ಅಧ್ಯಾತ್ಮ ಚಿಂತಕರು; ಪ್ರವಚನಕಾರರು)
ವಿಷಯ: 'ಆದಿತ್ಯಹೃದಯ' ಮತ್ತು 'ಭಗವದ್ಗೀತೆ'
30.7.2011, ಶನಿವಾರ
ಸಂಜೆ 6.30-8.00
ಉಪನ್ಯಾಸ: ಡಾ|| ಆರ್.ಪಿ. ಜೋಷಿ ಅವರಿಂದ
(ವೈದ್ಯಾಧಿಕಾರಿಗಳು, ಕೇಂದ್ರ ಸರ್ಕಾರ ಆರೋಗ್ಯ ಯೋಜನೆ, ಬೆಂಗಳೂರು)
ವಿಷಯ: ಜೀವನಶೈಲಿ ಮತ್ತು ಆರೋಗ್ಯ (ಭಾಗ-೩)
29.7.2011, Friday at 6.30 pm Under the joint auspices of
Navajyothi Trust,Bangalore
and Gokhale Institute of Public Affairs,
Bangalore
Talk By: Sri. N.V. Muralidharan
Consumer Advocate, Bangalore
On Consumer Awareness
26.7.2011, ಮಂಗಳವಾರದಿಂದ 28.7.2011, ಗುರುವಾರದವರೆಗೆ
ಪ್ರತಿ ಸಂಜೆ 6.30-7.45
ಡಿ.ವಿ.ಜಿ. - ೧೨೫ ಸರಣಿ
ಪ್ರಾಯೋಜಕರು: ಕನ್ನಡ ಮತ್ತು ಸಂಸ್ಕೃತಿ ನಿರ್ದೆಶನಾಲಯ,ಕರ್ನಾಟಕ ಸರ್ಕಾರ ಉಪನ್ಯಾಸಮಾಲೆ: ಡಾ|| ಗುರುರಾಜ ಕರಜಗಿ ಅವರಿಂದ
ವಿಷಯ: ಡಿ.ವಿ.ಜಿ. ಅವರ 'ಮಂಕುತಿಮ್ಮನ ಕಗ್ಗ'
25.7.2011, ಸೋಮವಾರ
ಸಂಜೆ 6.30-7.45
ಶ್ರೀ ಎಂ.ಎಸ್. ನಾರಾಯಣರಾವ್ ದತ್ತಿ ಉಪನ್ಯಾಸ
ಡಾ|| ಗುರುರಾಜ ಕರಜಗಿ ಅವರಿಂದ(Chairman, Academy for Creative Teaching, Bangalore)
ವಿಷಯ: ಡಿ.ವಿ.ಜಿ. ಅವರ 'ಮಂಕುತಿಮ್ಮನ ಕಗ್ಗ'
23.7.2011, ಶನಿವಾರ
ಸಂಜೆ 6.30-8.00
ಬಿ.ಎಸ್. ವೆಂಕಟಕೃಷ್ಣಪ್ಪ, ನ್ಯಾಯಮೂರ್ತಿ
ಆರ್. ವೆಂಕಟರಾಮಯ್ಯ ಮತ್ತು ಶ್ರೀಮತಿ ಸೀತಮ್ಮ ವೆಂಕಟರಾಮಯ್ಯ
ಸ್ಮರಣೋಪನ್ಯಾಸ: ಶತಾವಧಾನಿ ಡಾ|| ರಾ. ಗಣೇಶ್ ಅವರಿಂದ
ವಿಷಯ: ಭರ್ತೃಹರಿಯ 'ನೀತಿಶತಕ'
22.7.2011, ಶುಕ್ರವಾರ
ಸಂಜೆ 6.30-8.00
ಡಿ.ವಿ.ಜಿ. - ೧೨೫ ಸರಣಿ
ಪ್ರಾಯೋಜಕರು: ಕನ್ನಡ ಮತ್ತು ಸಂಸ್ಕೃತಿ ನಿರ್ದೆಶನಾಲಯ,ಕರ್ನಾಟಕ ಸರ್ಕಾರ ಪ್ರದರ್ಶನ: ಶ್ರೀ ಎಂ.ಡಿ. ಕೌಶಿಕ್ ಅವರಿಂದ
(ಖ್ಯಾತ ನಟ ಮತ್ತುಜಾದೂಗಾರರು)
ಕರ್ನಾಟಕ ಸರ್ಕಾರ ಕಗ್ಗದ ಮಾಯಾಜಾಲ
20.7.2011, ಬುಧವಾರ ಮತ್ತು 21.7.2011,ಗುರುವಾರ
ಪ್ರತಿ ಸಂಜೆ 6.30-8.00
ಡಿ.ವಿ.ಜಿ. - ೧೨೫ ಸರಣಿ
ಪ್ರಾಯೋಜಕರು: ಕನ್ನಡ ಮತ್ತು ಸಂಸ್ಕೃತಿ ನಿರ್ದೆಶನಾಲಯ,ಕರ್ನಾಟಕ ಸರ್ಕಾರ ಉಪನ್ಯಾಸ:ಶ್ರೀ ಎಸ್. ಶ್ರೀನಿವಾಸಶೆಟ್ಟಿ ಅವರಿಂದ (ಡೆವಲಪ್ಮೆಂಟ್ ಅಧಿಕಾರಿಗಳು, ಭಾರತೀಯ ಜೀವವಿಮಾ ನಿಗಮ, ಮಂಡ್ಯ)
ವಿಷಯ: ಡಿ.ವಿ.ಜಿ. ಅವರ 'ಮರುಳ ಮುನಿಯನ ಕಗ್ಗ'
19.7.2011, ಮಂಗಳವಾರ
ಸಂಜೆ 6.30-8.00
ಉಪನ್ಯಾಸ: ಪ್ರೊ|| ವಿ. ನಾರಾಯಣಸ್ವಾಮಿ ಅವರಿಂದ
(ಖ್ಯಾತ ವಕೀಲರು; ನಿವೃತ್ತ ಕಾನೂನು ಅಧ್ಯಾಪಕರು)
ವಿಷಯ: ಕರ್ನಾಟಕದಲ್ಲಿ ಧಾರ್ಮಿಕ ದತ್ತಿ ಹಾಗೂ ಅರ್ಚಕರ ಬಾಧ್ಯತೆಗಳು
18.7.2011, Monday
at 6.30 p.m.
Talk By: Dr. Sibichen Mathew,IRS
(Deputy Commissioner of Income Tax, Bangalore)
Subject:Scams and Frauds:Who will Watch the Watchdog?
16.7.2011, ಶನಿವಾರ
ಸಂಜೆ 6.30-8.00
ಉಪನ್ಯಾಸ: ಪ್ರೊ|| ಕೆ.ಆರ್. ನರಸಿಂಹ ಶೆಟ್ಟಿ ಅವರಿಂದ
(ನಿರ್ದೆಶಕರು, ಕರ್ನಾಟಕ ಇನ್ಸ್ಟಿಟ್ಯೂಟ್ ಆಫ್ ಡಯಾಬೆಟಾಲಜಿ, ಬೆಂಗಳೂರು)
ವಿಷಯ: ಮಧುಮೇಹರೋಗದ ಬಗೆಗಿನ ಸಂಪೂರ್ಣ ಚಿತ್ರಣ
10.7.2011, ಭಾನುವಾರದಿಂದ
14.7.2011, ಗುರುವಾರದವರೆಗೆ
ಪ್ರತಿ ಸಂಜೆ 6.30-7.45
ಶ್ರೀಮತಿ ಮತ್ತು ಶ್ರೀ ಎಸ್.ಅಮರನಾಥ್ ಅವರು ಪ್ರಾಯೋಜಿಸಿರುವ ಪ್ರವಚನಮಾಲೆ: ವಿದ್ವಾನ್ ಗಣೇಶಭಟ್ಟ ಹೋಬಳಿ ಅವರಿಂದ
(ಸಂಸ್ಕೃತ ಉಪನ್ಯಾಸಕರು;ಅಧ್ಯಾತ್ಮ ಚಿಂತಕರು; ಪ್ರವಚನಕಾರರು)
ವಿಷಯ: ಭಗವದ್ಗೀತೆ(ಮುಂದುವರಿದ ಭಾಗ)
9.7.2011, ಶನಿವಾರ
ಸಂಜೆ 6.30-8.00
ಭಾರತೀ ಕೋ. ಪಾರ್ಥಸಾರಥಿ ಸೆಟ್ಟಿ ದತ್ತಿ
ಉಪನ್ಯಾಸ:ವಿದ್ವಾನ್ ಎ. ಹರಿದಾಸಭಟ್ಟ ಅವರಿಂದ
(ಪ್ರಾಚಾರ್ಯರು, ಪೂರ್ಣಪ್ರಜ್ಞ ವಿದ್ಯಾಪೀಠ, ಬೆಂಗಳೂರು)
ವಿಷಯ: ನವವಿಧ ಭಕ್ತಿ
7.7.2011, ಗುರುವಾರ
ಸಂಜೆ 6.30-8.00
ಆಚಾರ್ಯ ಪ್ರಫುಲ್ಲಚಂದ್ರರಾಯ್ ೧೫೦ನೇ ಜನ್ಮದಿನ
ಸ್ಮರಣೋಪನ್ಯಾಸ:ಪ್ರೊ|| ಜಿ.ಎಸ್. ರಂಗನಾಥ್ ಅವರಿಂದ
(ನಿವೃತ್ತ ಭೌತಶಾಸ್ತ್ರ ಪ್ರಾಧ್ಯಾಪಕರು, ರಾಮನ್ ಸಂಶೋಧನ ಕೇಂದ್ರ, ಬೆಂಗಳೂರು)
ವಿಷಯ: ಆಚಾರ್ಯ ಪ್ರಫುಲ್ಲಚಂದ್ರರಾಯ್
6.7.2011, ಬುಧವಾರ
ಸಂಜೆ 6.30-8.00
ಕರ್ನಾಟಕ ಶಾಸ್ತ್ರೀಯ ಸಂಗೀತ ಮತ್ತು ಭಕ್ತಿಗೀತೆಗಳ ವಾದನ ಕಾರ್ಯಕ್ರಮ
ಕೊಳಲು: ಚಿ|| ರಾಕೇಶ್ ದತ್ತ
ವಯೊಲಿನ್: ಚಿ|| ನಾರಾಯಣ ಶರ್ಮಾ
ಮೃದಂಗ: ವಿದ್ವಾನ್ ಆನೂರು ವಿನೋದ್ ಶ್ಯಾಮ್
ಮೋರ್ಚಿಂಗ್: ಚಿ|| ಚಿದಾನಂದ
5.7.2011, ಮಂಗಳವಾರ
ಸಂಜೆ 6.30ಕ್ಕೆ
ಸಮಾರೋಪ ಉಪನ್ಯಾಸ: ಶ್ರೀ ಸುರೇಶ್ ಮೂನ
(ನಿರ್ದೆಶಕರು 'ಆರಂಭ' ಮತ್ತು ಹವ್ಯಾಸಿ ಬರಹಗಾರರು)
ವಿಷಯ: ಬೆಂಗಳೂರು -- ಹಿಂದೆ, ಇಂದು
4.7.2011, ಸೋಮವಾರ
ಸಂಜೆ 6.30ಕ್ಕೆ
ಉಪನ್ಯಾಸ: ಡಾ|| ಎಂ. ಜಮುನಾ
(ಪ್ರಾಧ್ಯಾಪಕರು, ಇತಿಹಾಸ ವಿಭಾಗ, ಬೆಂಗಳೂರು ವಿಶ್ವವಿದ್ಯಾಲಯ)
ವಿಷಯ: ಬ್ರಿಟಿಷ್ ಪ್ರಭುತ್ವಾವಧಿಯಲ್ಲಿ ಬೆಂಗಳೂರಿನ ಬೆಳವಣಿಗೆ
3.7.2011, ಭಾನುವಾರ
ಸಂಜೆ 6.30ಕ್ಕೆ
ಉಪನ್ಯಾಸ: ಡಾ|| ಎಸ್.ಕೆ. ಆರುಣಿ
(ನಿರ್ದೆಶಕರು, ಭಾರತೀಯ ಇತಿಹಾಸ ಸಂಶೋಧನ ಕೇಂದ್ರ,ದಕ್ಷಿಣ ವೃತ್ತ)
ವಿಷಯ: ಪ್ರವಾಸಿಗರು ಕಂಡ ಬೆಂಗಳೂರು(೧೯ನೇ ಶತಮಾನದಲ್ಲಿ)
2.7.2011, ಶನಿವಾರ
ಸಂಜೆ 6.30ಕ್ಕೆ
ಉಪನ್ಯಾಸ: ಡಾ|| ಯು. ಸೂರ್ಯನಾಥ ಕಾಮತ್
(ಇತಿಹಾಸ ತಜ್ಞರು; ನಿವೃತ್ತ ಪ್ರಾಧ್ಯಾಪಕರು)
ವಿಷಯ: ಕೆಂಪೇಗೌಡ ನಿರ್ಮಿತ ತಳಹದಿಯಲ್ಲಿ ಬೆಂಗಳೂರಿನಲ್ಲಿ
ವಿಕಾಸಗೊಂಡ ಆರ್ಥಿಕ ಚಟುವಟಿಕೆಗಳು
1.7.2011,ಶುಕ್ರವಾರ
ಸಂಜೆ 6.30ಕ್ಕೆ
ಉದ್ಘಾಟನೋಪನ್ಯಾಸ:ಡಾ|| ಪಿ.ವಿ. ಕೃಷ್ಣಮೂರ್ತಿ
(ಸಂಪಾದಕರು, ಇತಿಹಾಸ ದರ್ಶನ)
ವಿಷಯ: ಕೆಂಪೇಗೌಡನ ಕಾಲದ ಶಾಸನಗಳು,
ವಂಶವೃತ್ತ, ಇತಿಹಾಸ
26.6.2011, ಭಾನುವಾರದಿಂದ 30.6.2011, ಗುರುವಾರದವರೆಗೆ
ಉಪನ್ಯಾಸಮಾಲೆ: ಪ್ರತಿ ಸಂಜೆ 6.30-8.00
ಶ್ರೀಮತಿ ಮತ್ತು ಶ್ರೀ ಹರ್ಷಾ ಬೆಳ್ಳೂರು ಪ್ರಾಯೋಜಿಸಿರುವ ಶತಾವಧಾನಿ ಡಾ|| ರಾ.ಗಣೇಶ್ ಅವರಿಂದ
ವಿಷಯ: ಷಡ್ದರ್ಶನ
ನೀವೂ ಬನ್ನಿ, ನಿಮ್ಮ ಸ್ನೇಹಿತರನ್ನೂ ಕರೆತನ್ನಿ
25.6.2011, ಶನಿವಾರ ಸಂಜೆ 6.30-8.00 ಹಿಂದೂಸ್ತಾನಿ ಸಂಗೀತ ಕಲಾಕಾರ ಮಂಡಳಿ
ಮತ್ತು ಗೋ.ಸಾ.ವಿ. ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ
ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ
ಉಪನ್ಯಾಸ ಮತ್ತು ಪ್ರಾತ್ಯಕ್ಷಿಕೆ: ಪಂಡಿತ್ ವ್ಯಾಸಮೂರ್ತಿ ಕಟ್ಟಿ
20.6.2011, ಸೋಮವಾರದಿಂದ 24.6.2011, ಶುಕ್ರವಾರದವರೆಗೆ ಶ್ರೀಮತಿ ದೀಪ್ತಿ ಮತ್ತು ಶ್ರೀ ಶ್ರೀಶತಿರುಮಲೆ ಪ್ರಾಯೋಜಿಸಿರುವ ಉಪನ್ಯಾಸಮಾಲೆ: ಪ್ರತಿ ಸಂಜೆ 6.30-8.00
ಶತಾವಧಾನಿ ಡಾ|| ರಾ.ಗಣೇಶ್ ಅವರಿಂದ
ವಿಷಯ: ಭಾರತದ ಕ್ಷಾತ್ರಪರಂಪರೆ
13.6.2011, ಸೋಮವಾರದಿಂದ 17.6.2011, ಶುಕ್ರವಾರದವರೆಗೆ ಶ್ರೀಮತಿ ದೀಪ್ತಿ ಮತ್ತು ಶ್ರೀ ಶ್ರೀಶತಿರುಮಲೆ ಪ್ರಾಯೋಜಿಸಿರುವ ಉಪನ್ಯಾಸಮಾಲೆ: ಪ್ರತಿ ಸಂಜೆ 6.30-8.00
ಶತಾವಧಾನಿ ಡಾ|| ರಾ.ಗಣೇಶ್ ಅವರಿಂದ
ವಿಷಯ: 'ಹನುಮನ್ನಾಟಕ' ಮತ್ತು 'ಸುಭಾಷಿತಗಳು'
11.6.2011, ಶನಿವಾರ ಸಂಜೆ 6.00-8.00 ನಾದಾನುಭವ ಮತ್ತು ಗೋ.ಸಾ.ವಿ. ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ
ಗಾಯನ: ವಿದುಷಿ ಸ್ಮಿತಾ ಬೆಳ್ಳೂರು ಮತ್ತು ಸಂಗಡಿಗರಿಂದ
10.6.2011, ಶುಕ್ರವಾರ ಸಂಜೆ 6.30-8.00
ಡಿ.ವಿ.ಜಿ.- 125ಸರಣಿ
ಉಪನ್ಯಾಸ: ಡಾ|| ಎಂ.ಚಿದಾನಂದಮೂರ್ತಿ ಅವರಿಂದ
(ಖ್ಯಾತ ಸಂಶೋಧಕರು, ಇತಿಹಾಸ ತಜ್ಞರು, ಚಿಂತಕರು)
ವಿಷಯ: ವಿದ್ಯಾರಣ್ಯರನ್ನು ಕುರಿತು ಡಿ.ವಿ.ಜಿ.ಅವರ ಶೋಧಬರಹಗಳು
9.6.2011, ಗುರುವಾರ 6.30-8.00
ಡಿ.ವಿ.ಜಿ.- 125 ಸರಣಿ
ಉಪನ್ಯಾಸ: ಪ್ರೊ|| ಆರ್.ಎಲ್.ಎಂ.ಪಾಟೀಲ ಅವರಿಂದ
(ನಿವೃತ್ತ ರಾಜ್ಯಶಾಸ್ತ್ರ ಪ್ರಾಧ್ಯಾಪಕರು, ಬೆಂಗಳೂರು ವಿಶ್ವವಿದ್ಯಾಲಯ)
ವಿಷಯ: ಡಿ.ವಿ.ಜಿ. ಅವರ ರಾಜ್ಯಶಾಸ್ತ್ರೀಯ ಚಿಂತನೆ
8.6.2011, ಬುಧವಾರ ಸಂಜೆ 6.30-8.00 ಕ್ಯಾಪ್ಟನ್ ಡಾ|| ಕೆ.ತಿಮ್ಮಯ್ಯ ಅವರ ಸ್ಮರಣೆಯಲ್ಲಿ ಉಪನ್ಯಾಸ: ಡಾ||ಜಿ.ಎಸ್.ಮೂಡಂಬಡಿತ್ತಾಯ ಅವರಿಂದ
(ಖ್ಯಾತ ಶಿಕ್ಷಣ ತಜ್ಞರು)
ವಿಷಯ: ಭಾರತಕ್ಕೊಂದು ಪರ್ಯಾಯ ಶಿಕ್ಷಣ
Tuesday, 7.6.2011 at 6.30 p.m Under the Joint anuspices of
Indian Liberal Group, Bangalore Chapter
and
Gokhale Institute of Public Affairs, Bangalore
Talk By
Hon'ble Justice U.L.Bhatt
(Retd Chief Justice, High Court of Madhya Pradesh and Guwahati)
on
presidential System vis-a-vis Parliamentry
Democracy
1.6.2011, ಬುಧವಾರದಿಂದ 5.6.2011 ಭಾನುವಾರದವರೆಗೆ ಶ್ರೀ ಬಿ.ಕೆ.ಶ್ರೀನಿವಾಸಯ್ಯ ಮತ್ತು ಶ್ರೀ ಬಿ.ಎಸ್.ಸುಬ್ಬರಾಯರ ಸ್ಮರಣೆಯಲ್ಲಿ
ಅವರ ಕುಟುಂಬದವರು ಪ್ರಾಯೋಜಿಸಿರುವ
ಪ್ರವಚನಮಾಲೆ: ಪ್ರತಿ ಸಂಜೆ 6.30-8.00
ಶತಾವಧಾನಿ ಡಾ|| ರಾ.ಗಣೇಶ್ ಅವರಿಂದ
ವಿಷಯ: ಅಷ್ಟಾದಶಪುರಾಣ ಪರಿಚಯ
30.5.2011, ಸೋಮವಾರ ಸಂಜೆ 6.30-8.00 (ಉಪನ್ಯಾಸ)
ಡಾ|| ಕೆ.ಆರ್.ಮಧುಸೂದನ ಅವರಿಂದ
(ಸಾಂಪ್ರದಾಯಿಕ ರೇಖಿ ತಜ್ಞರು ಮತ್ತು ಪಾರಂಪರಿಕ ಚಿಕಿತ್ಸಾ ಪ್ರವೀಣರು)
ವಿಷಯ: ಪರಂಪರಾಧಾರಿತ ಚಿಕಿತ್ಸಾವಿಧಾನಗಳು
29.5.2011, ಭಾನುವಾರ ಸಂಜೆ 6.00-8.00 ಶ್ರೀ ಪತ್ತಿ ಶ್ರೀಧರ ಮತ್ತು ಶ್ರೀಮತಿ ಶಾಂತಾ ಶ್ರೀಧರ ಪ್ರಾಯೋಜಿಸಿರುವ ಕರ್ನಾಟಕ ಶಾಸ್ತ್ರೀಯ ಸಂಗೀತ ಮತ್ತು ಭಕ್ತಿಗೀತೆಗಳ ಗಾಯನ
ಸಂಗೀತ ವಿದ್ಯಾನಿಧಿ ಶ್ರೀ ವಿದ್ಯಾಭೂಷಣ ಅವರಿಂದ
ವಯೊಲಿನ್: ವಿದ್ವಾನ್ ಎಂ.ಎಸ್.ಗೋವಿಂದಸ್ವಾಮಿ
ಮೃದಂಗ: ವಿದ್ವಾನ್ ಹೆಚ್.ಎಸ್.ಸುಧೀಂದ್ರ
ಘಟಂ: ವಿದ್ವಾನ್ ಗಿರಿಧರ ಉಡುಪ
21.5.2011, ಶನಿವಾರದಿಂದ 25.5.2011 ಬುಧವಾರದವರೆಗೆ, ಪ್ರತಿ ಸಂಜೆ 6.30-8.00 ಶ್ರೀಮತಿ ರೋಹಿಣಿ ಮತ್ತು ಶ್ರೀ ಸಂದೀಪ್ ಪ್ರಾಯೋಜಿಸಿರುವ
ಉಪನ್ಯಾಸಮಾಲೆ
ಶತಾವಧಾನಿ ಡಾ||ರಾ. ಗಣೆಶ್ ಅವರಿಂದ
ವಿಷಯ: ಗಂಗಾದೇವಿಯ 'ಮಧುರಾವಿಜಯ'
16.5.2011, ಸೋಮವಾರದಿಂದ 20.5.2011, ಶುಕ್ರವಾರದವರೆಗೆ
ಪ್ರತಿಸಂಜೆ 6.30-8.00
ಶ್ರೀಮತಿ ಡಿ.ಆರ್.ವಜ್ರಮ್ಮ ಮತ್ತು ಶ್ರೀ ದೂದಿರಾಜರತ್ನಂ ಸೆಟ್ಟಿ ಅವರ ಮಗ
ಶ್ರೀ ಡಿ.ಆರ್.ಸತ್ಯನಾರಾಯಣ ಪ್ರಾಯೋಜಿಸಿರುವ
ಪ್ರವಚನಮಾಲೆ:ಡಾ|| ಎಸ್. ರಂಗನಾಥ್ ಅವರಿಂದ
(ಸಂಸ್ಕೃತ ಪ್ರಾಧ್ಯಾಪಕರು, ಎನ್.ಎಂ.ಕೆ.ಆರ್.ವಿ. ಕಾಲೇಜ್, ಬೆಂಗಳೂರು)
ವಿಷಯ:ಅಧ್ಯಾತ್ಮ ಪರಂಪರೆಗೆ ಸದಾಶಿವಬ್ರಹ್ಮೇಂದ್ರರ ಕೊಡುಗೆ
14.5.2011, ಶನಿವಾರ ಸಂಜೆ 6.00-8.00 ಹಿಂದೂಸ್ತಾನಿ ಸಂಗೀತ ಕಲಾಕಾರ ಮಂಡಳಿ
ಮತ್ತು ಗೋ.ಸಾ.ವಿ.ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ
ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ
ಗಾಯನ: ಶ್ರೀ ರವೀದ್ರ ಸೊರಗಾವಿ
12.5.2011, ಗುರುವಾರ ಮತ್ತು 13.5.2011, ಶುಕ್ರವಾರ
ಸಂಜೆ 6.30-8.00
ಡಿ.ವಿ.ಜಿ.-೧೨೫ ಸರಣಿ
ಉಪನ್ಯಾಸ: ಪ್ರೊ|| ದೊಡ್ಡರಂಗೇಗೌಡ ಅವರಿಂದ
(ಖ್ಯಾತ ಕವಿಗಳು)
ವಿಷಯ: ಡಿ.ವಿ.ಜಿ.ಅವರ ನಾಟಕಾನುವಾದ ಕೃತಿಗಳು
Wednesday, 11.5.2011 at 6.30 p.m. Under the joint auspices of
Indian Liberal Group, Bangalore Chapter
and
Gokhale Institute of Public Affairs, Bangalore
Talk By
Hon'ble Justice Dr.Shivraj Patil
(Retd Judge, Supreme Court of India and Member,
National Human Rights Commission)
on
Role of Judiciary Under the Indian Constitution
10.5.2011, ಮಂಗಳವಾರ ಸಂಜೆ 6.30-8.00 ಶ್ರೀಮತಿ ಛಾಯಾ ಧ್ರುವನಾರಾಯಣ ದತ್ತಿ ಉಪನ್ಯಾಸ ಡಾ|| ನಾ.ಗೀತಾಚಾರ್ಯ ಅವರಿಂದ
(ಸಾಹಿತಿಗಳು; ಕನ್ನಡ ಪ್ರಾಧ್ಯಾಪಕರು;ಕಾರ್ಯದರ್ಶಿ, ಬಿ.ಎಂ.ಶ್ರೀ.ಪ್ರತಿಷ್ಠಾನ)
ವಿಷಯ: ಬೆಟಗೇರಿ ಕೃಷ್ಣಶರ್ಮಾ
Monday, 9.5.2011 at 6.30 p.m. GOKHALE DAY
8.5.2011, ಭಾನುವಾರ ಸಂಜೆ 6.00-8.00 ನಾದಾನುಭವ ಮತ್ತು ಗೋ.ಸಾ.ವಿ.ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ
7.5.2011, ಶನಿವಾರ ಸಂಜೆ 6.30-8.00 ವಾಗ್ಗೇಯಕಾರ ಮೈಸೂರು ವಾಸುದೇವಾಚಾರ್ಯರ 50ನೇ ಪುಣ್ಯತಿಥಿಸ್ಮರಣೆ ಗಾಯನ: ವಿದ್ವಾನ್ ಎಸ್.ಶಂಕರ್ ಅವರಿಂದ
ನುಡಿನಮನ: ಸಂಗೀತ ಕಲಾರತ್ನ ಎಸ್. ಕೃಷ್ಣಮೂರ್ತಿ
(ವಾಸುದೇವಾಚಾರ್ಯರ ಮೊಮ್ಮಕ್ಕಳು)
2.5.2011, ಸೋಮವಾರದಿಂದ 6.5.2011, ಶುಕ್ರವಾರದವರೆಗೆ
ಉಪನ್ಯಾಸಮಾಲೆ: ಪ್ರತಿ ಸಂಜೆ 6.30-8.00
ಶ್ರೀಮತಿ ಮತ್ತು ಶ್ರೀ ಎಸ್.ಎ. ನಾಗರಾಜ್ ಪ್ರಾಯೋಜಿಸಿರುವ ಶತಾವಾಧಾನಿ ಡಾ|| ರಾ.ಗಣೇಶ್ ಅವರಿಂದ
ವಿಷಯ: ಕಾಳಿದಾಸನ 'ರಘುವಂಶ'(ಸರಣಿ- 4)
30.4.2011, ಶನಿವಾರ ಸಂಜೆ 6.30-8.00
ಸಮುದಾಯ ಅಧ್ಯಯನ ಕೇದ್ರ, ಮೈಸೂರು, ಪ್ರಾಯೋಜಿಸಿರುವ
ಡಾ|| ಆರ್.ಶ್ಯಾಮಶಾಸ್ತ್ರೀ ಜ್ಞಾಪಕೋಪನ್ಯಾಸ
ಡಾ|| ಎಂ.ಕೆ.ಶ್ರೀಧರ ಅವರಿಂದ
(ಸಂಸ್ಕೃತ ಪ್ರಾಧ್ಯಾಪಕರು ಮತ್ತು ಪ್ರಾಚಾರ್ಯರು, ನ್ಯಾಶನಲ್ ಕಾಲೇಜ್, ಬೆಂಗಳೂರು)
ವಿಷಯ ಕೌಟಿಲ್ಯನ ಅರ್ಥಶಾಸ್ತ್ರ: ಪುರುಷಾರ್ಥ ಕಲ್ಪನೆ
25.4.2011, ಸೋಮವಾರದಿಂದ 29.4.2011, ಶುಕ್ರವಾರದವರೆಗೆ
ಪ್ರತಿ ಸಂಜೆ 6.30-8.00
ಶ್ರೀ ನಾಗರಾಜ್ ದತ್ತಿ ಉಪನ್ಯಾಸಮಾಲೆ ಶತಾವಧಾನಿ ಡಾ|| ರಾ. ಗಣೇಶ್ ಅವರಿಂದ
ವಿಷಯ: ಕಾಳಿದಾಸನ 'ರಘುವಂಶ'(ಸರಣಿ- 3)
18.4.2011, ಸೋಮವಾರದಿಂದ 23.4.2011 ಶನಿವಾರದವರೆಗೆ
ಕಾವ್ಯವಾಚನ-ವಾಖ್ಯಾನ: ಪ್ರತಿ ಸಂಜೆ 6.30-8.00
ರಾಷ್ಟ್ರಕವಿ ಕುವೆಂಪು ವಿಚಾರ ವೇದಿಕೆ, ಬಸವನಗುಡಿ, ಬೆಂಗಳೂರು ಪ್ರಾಯೋಜಿಸಿರುವ ಕುವೆಂಪು ಅವರ 'ಶ್ರೀ ರಾಮಾಯಣದರ್ಶನಂ'
ವಾಚನ: ವಿದ್ವಾನ್ ಚಂದ್ರಶೇಖರ ಕೆದಿಲಾಯ
ಕೊಳಲು: ವಿದ್ವಾನ್ ಹೆಚ್.ಎಸ್. ವೇಣುಗೋಪಾಲ್
ವ್ಯಾಖ್ಯಾನ: ಶತಾವಧಾನಿ ಡಾ|| ರಾ. ಗಣೇಶ್
10.4.2011, ಭಾನುವಾರದಿಂದ 16.4.2011, ಶನಿವಾರದವರೆಗೆ
ಪ್ರವಚನಮಾಲೆ: ಪ್ರತಿ ಸಂಜೆ 6.30-7.45
ಶ್ರೀ ಸೂರ್ಯನಾರಾಯಣ ಪ್ರಾಯೋಜಿಸಿರುವ ವಿದ್ವಾನ್ ಗಣೇಶಭಟ್ಟ ಹೋಬಳಿ ಅವರಿಂದ
(ಸಂಸ್ಕೃತ ಉಪನ್ಯಾಸಕರು; ಅಧ್ಯಾತ್ಮ ಚಿಂತಕರು; ಪ್ರವಚನಕಾರರು)
ವಿಷಯ: ಭಗವದ್ಗೀತೆ
9.4.2011, ಶನಿವಾರ ಸಂಜೆ 6.30-8.00
ಡಿ.ವಿ.ಜಿ.- 125ಸರಣಿ
ಉಪನ್ಯಾಸ: ಪ್ರೊ|| ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟ ಅವರಿಂದ
(ಸಾಹಿತಿಗಳ; ನಿವೃತ್ತ ಪ್ರಾಧ್ಯಾಪಕರು)
ವಿಷಯ: ಡಿ.ವಿ.ಜಿ. ಅವರ 'ಶೃಂಗಾರಮಂಗಳಂ' ಮತ್ತು ಇತರ ಕಾವ್ಯಗಳು
4.4.2011 ಸೋಮವಾರದಿಂದ 8.4.2011, ಶುಕ್ರವಾರದವರೆಗೆ
ಗಮಕ ವಾಚನ-ವಾಖ್ಯಾನ ಕಾರ್ಯಕ್ರಮ: ಪ್ರತಿ ಸಂಜೆ 6.30-8.00
ಶ್ರೀ ಪತ್ತಿ ಶ್ರೀಧರ ಮತ್ತು ಶ್ರೀಮತಿ ಶಾಂತಾ ಶ್ರೀಧರ ಪ್ರಾಯೋಜಿಸಿರುವ ಕುಮಾರವ್ಯಾಸಭಾರತ: 'ಪಾಂಡವರು ಎದುರಿಸಿದ ಅಗ್ನಿಪರೀಕ್ಷೆ'
ವಾಚನ: ಗಮಕ ವಿದ್ವಾನ್ ಹೊಸಹಳ್ಳಿ ಕೇಶವಮೂರ್ತಿ
ವ್ಯಾಖ್ಯಾನ: ಡಾ|| ಮತ್ತೂರು ಕೃಷ್ಣಮೂರ್ತಿ
(ನಿರ್ದೆಶಕರು, ಭಾರತೀಯ ವಿದ್ಯಾಭವನ, ಬೆಂಗಳೂರು)
1.4.2011, ಶುಕ್ರವಾರದಿಂದ 3.4.2011, ಭಾನುವಾರದವರೆಗೆ
ಪ್ರತಿ ಸಂಜೆ 6.30-8.00
ಶ್ರೀಮತಿ ನಿರ್ಮಲಾ ಜ್ಞಾಪಕೋಪನ್ಯಾಸ ಉಪನ್ಯಾಸ: ಪ್ರೊ|| ಅ.ರಾ.ಮಿತ್ರ ಅವರಿಂದ
(ಸಾಹಿತಿಗಳು: ನಿವೃತ್ತ ಪ್ರಾಧ್ಯಾಪಕರು)
ವಿಷಯ: ಜನ್ನನ 'ಯಶೋಧರ ಚರಿತೆ'
ಮನಸು ಬೆಳೆದಂತೆಲ್ಲ ಹಸಿವು ಬೆಳೆಯುವುದಯ್ಯ |
ತಣಿಸಲದನೊಗೆಯುವುದು ಬಗೆಬಗೆಯ ಯುಕ್ತಿ ||
ಮನುಜನೇಳಿಗೆಯದರಿನ್; ಆ ಮನಸಿನೇಳಿಗೆಗೆ |
ಕೊನೆಯೆಲ್ಲಿ? ಚಿಂತಿಸೆಲೊ - ಮಂಕುತಿಮ್ಮ ||