Gokhale Institute of Public Affairs
Public Life Must be spiritualized - G. K. Gokhale
ವಿದ್ವಾನ್ ಹರ್ತಿಕೆರೆ ರಾಘಣ್ಣ
ಹುಲಿಯ ಕೆಣಕುವುದು ಹುಲಿ; ಕಪಿಯನಣಕಿಪುದು ಕಪಿ |
ಹುಲಿಕಪಿಗಳವಿತಿರದ ನರಜಂತುವೆಲ್ಲಿ? ||
ಮಲಗಿರುವ ಮೃಗವನಂತಿರಲು ಬಿಡುವುದೆ ಜಾಣು |
ಕುಲುಕದಿರು ಬಾಲವನು - ಮಂಕುತಿಮ್ಮ ||