Gokhale Institute of Public Affairs
Public Life Must be spiritualized - G. K. Gokhale
ವಿದ್ವಾನ್ ವಾಸುದೇವ ರಂಗಭಟ್ಟ
ಪುಣ್ಯಪಾಪ ಋಣಾನುಬಂಧ ವಾಸನೆಗಳಿವು |
ಜನ್ಮಾಂತರದ ಕರ್ಮಶೇಷದಂಶಗಳು ||
ಎಣ್ಣಿಕೆಗೆ ಸಿಲುಕದಾಕಸ್ಮಿಕ ಯದೃಚ್ಛೆಗಳು |
ಸನ್ನಿಹಿತ ದೈವಿಕದೆ - ಮಂಕುತಿಮ್ಮ ||