ವಿದ್ವಾನ್ ರಾಮಚಂದ್ರಶರ್ಮಾ ತ್ಯಾಗಲಿ
ಸರ್ವರುಂ ಸಾಧುಗಳೆ ಸರ್ವರುಂ ಬೋಧಕರೆ |
ಜೀವನಪರೀಕ್ಷೆ ಬಂದಿದಿರು ನಿಲುವನಕ ||
ಭಾವಮರ್ಮಂಗಳೇಳುವುವಾಗ ತಳದಿಂದ |
ದೇವರೇ ಗತಿಯಾಗ - ಮಂಕುತಿಮ್ಮ ||
ಜೀವನಪರೀಕ್ಷೆ ಬಂದಿದಿರು ನಿಲುವನಕ ||
ಭಾವಮರ್ಮಂಗಳೇಳುವುವಾಗ ತಳದಿಂದ |
ದೇವರೇ ಗತಿಯಾಗ - ಮಂಕುತಿಮ್ಮ ||