Gokhale Institute of Public Affairs
Public Life Must be spiritualized - G. K. Gokhale
ವಿದ್ವಾನ್ ಚಂದ್ರಶೇಖರ ಕೆದಿಲಾಯ
ನಾಚಿಕೆಯನಾಗಿಪುವು ನಮ್ಮ ಸುಖದಾತುರದ |
ಯೋಚನೆಗಳವನು ಮರುವಗಲು ಪರಿಕಿಸಲು ||
ಚಾಚಿದ್ದ ರಸನೆ ತಾನೊಳಸೇದಿಕೊಳ್ಳುವುದು |
ರೇಚನವದಾತ್ಮಕ್ಕೆ - ಮಂಕುತಿಮ್ಮ ||