Gokhale Institute of Public Affairs
Public Life Must be spiritualized - G. K. Gokhale
ವಿದ್ವಾನ್ ಅನಂತಶರ್ಮ ಭುವನಗಿರಿ
ಆಟವೋ ಮಾಟವೋ ಕಾಟವೋ ಲೋಕವಿದು |
ಊಟ ಉಪಚಾರಗಳ ಬೇಡವೆನ್ನದಿರು ||
ಪಾಟವವು ಮೈಗಿರಲಿ, ನೋಟ ತತ್ತ್ವದೊಳಿರಲಿ |
ಪಾಠಿಸು ಸಮನ್ವಯವ - ಮಂಕುತಿಮ್ಮ ||